Meaning : ಮೊದಲೇ ತಿಳಿದಿರುವಂತಹ
Example :
ಇವೆಲ್ಲಾ ಮೊದಲೇ ನೋಡಿರುವಂತಹ ವಸ್ತುಗಳು ಬೇರೆ ಯಾವುದಾದರು ಹೊಸ ವಸ್ತುಗಳನ್ನು ತೋರಿಸಿರಿ.
Synonyms : ಪೂರ್ವ ಪರಿಚಿತ, ಪೂರ್ವ ಪರಿಚಿತವಾದಂತ, ಪೂರ್ವ ಪರಿಚಿತವಾದಂತಹ, ಮೊದಲೇ ನೋಡಿದ, ಮೊದಲೇ ನೋಡಿದಂತ, ಮೊದಲೇ ನೋಡಿದಂತಹ, ಮೊದಲೇ ನೋಡಿರುವ, ಮೊದಲೇ ನೋಡಿರುವಂತ, ಮೊದಲೇ ನೋಡಿರುವಂತಹ
Translation in other languages :