Meaning : ಯಯಾತಿಯ ಚಿಕ್ಕ ಮಗ ಅವನು ಶರ್ಮಿಷ್ಠಾಳ ಗರ್ಭದಲ್ಲಿ ಜನಿಸಿದವನು
Example :
ಪುರುವು ತನ್ನ ತಂದೆಯ ಇಚ್ಛೆಯನ್ನು ಪೂರ್ಣಗೊಳಿಸುವುದಕ್ಕಾಗಿ ತನ್ನ ಯೌವನವನ್ನೇ ತನ್ನ ತಂದೆಗೆ ನೀಡಿದನು.
Synonyms : ಪುರು
Translation in other languages :
An imaginary being of myth or fable.
mythical being