Meaning : ರಾಮಾಯಣದ ಕಥೆಯನ್ನು ಮಾಡುವ ವ್ಯಕ್ತಿ
Example :
ನನ್ನ ತಾತ ಒಬ್ಬ ಒಳ್ಳೆಯ ಪುರಾಣಿಕ.
Synonyms : ರಾಮ ಕಥೆವಾಚಕ, ರಾಮಾಯಣದ ಹರಿಕಥೆಗಾರ
Translation in other languages :
Meaning : ನಾಟಕದ ಆ ಪಾತ್ರ ನಾಟಕದ ಭೂಮಿಕೆಯನ್ನು ವರ್ಣನೆ ಮಾಡುತ್ತಾ ನಾಟಕವನ್ನು ಮುಂದುವರಿಸುತ್ತದೆ
Example :
ಸೂತ್ರಧಾರನು ವೇದಿಕೆ ಮೇಲೆ ಬಂದು ನಾಟಕವನ್ನು ಪ್ರಾರಂಭಿಸಿದನು.
Synonyms : ನಟ, ನಾಟ್ಯಶಾಲೆ ವ್ಯವಸ್ಥಾಪಕ, ಪೂರಾಣ ಹೇಳುವವ, ಪ್ರಧಾನ ನಟ, ಮುಖ್ಯ ನಟ, ಸೂತ್ರಧಾರ
Translation in other languages :