Meaning : ಯಾರಿಗೆ ಮತ್ತೆ ಹೊಸ ಜೀವನ ಪ್ರಾಪ್ತಿಯಾಗಿದೆಯೋ
Example :
ಪುರ್ನರ್ಜೀವಿತನಾದ ಸತ್ಯವಾನನ್ನು ನೋಡಿದ ಸಾವಿತ್ರಿಯು ತುಂಬಾ ಸಂತೋಷ ಪಟ್ಟಳು.
Synonyms : ಪುನಃ ಜೀವಬಂದ, ಪುನಃ ಜೀವಬಂದಂತ, ಪುನಃ ಜೀವಬಂದತಹ, ಪುನರ್ಜೀವಿತ, ಪುನರ್ಜೀವಿತವಾದ, ಪುನರ್ಜೀವಿತವಾದಂತ, ಪ್ರಾಣ ಬಂದ
Translation in other languages :
जिसे फिर से नया जीवन प्राप्त हुआ हो।
पुनर्जीवित सत्यवान को देखकर सावित्री बहुत खुश हुई।