Meaning : ಯಾವುದೇ ಮಾತು ಅಥವಾ ಸಂಗತಿಯನ್ನು ಮತ್ತೆ ಮತ್ತೆ ಹೇಳುವುದು
Example :
ಕೀರ್ತನ ಪ್ರಕಾರದಲ್ಲಿ ಪುನರಾವರ್ತನೆಗೆ ತುಂಬಾ ಮಹತ್ವವಿದೆ.
Translation in other languages :
The repeated use of the same word or word pattern as a rhetorical device.
repetitionMeaning : ಮತ್ತೆ-ಮತ್ತೆ ಯಾವುದಾದರೂ ಕೆಲಸದ ಅಥವಾ ಶಬ್ದದ ಬಳಕೆ
Example :
ಈ ವಾಕ್ಯದಲ್ಲಿ ರಾಮ ಶಬ್ದವು ಮೂರು ಬಾರಿ ಪುನರಾವೃತ್ತಿಯಾಗಿದೆ
Synonyms : ಆವೃತ್ತಿ, ಪುನರಾವೃತ್ತಿ
Translation in other languages :
बार-बार किसी बात या काम के होने या किए जाने की क्रिया।
इस वाक्य में राम शब्द की पुनरावृत्ति तीन बार हुई है।Meaning : ಯಾವುದಾದರೂ ವಿಷಯವನ್ನು ಮತ್ತೆ-ಮತ್ತೆ ಅಭ್ಯಸಿಸುವುದು
Example :
ಪುನರಾವರ್ತನೆ ಮಾಡುವ ಅಭ್ಯಾಸ ಇರುವವರಿಗೆ ಪರೀಕ್ಷೆಯ ಭಯವಿರುವುದಿಲ್ಲ
Synonyms : ಪುನ, ಪುನರುಚ್ಚರಣೆ
Translation in other languages :
किसी चीज़ का बार-बार अध्ययन करने की क्रिया।
राम पाठ का अनुशीलन कर रहा है।Systematic training by multiple repetitions.
Practice makes perfect.Meaning : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು
Example :
ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.
Synonyms : ತಿರುಗಿ ಬರುವಿಕೆ, ಪುನಃಬರುವಿಕೆ, ಪುನರಾಗಮನ, ಪುನರಾರ್ತನಾ, ಮತ್ತೆ ಮತ್ತೆ ಬರುವಿಕೆ, ಮರಳಿ ಬರುವಿಕೆ
Translation in other languages :
फिर से आने या दोबारा आने की क्रिया।
अतिथि के पुनरागमन से गृह सदस्यों का मुँह लटक गया।Meaning : ದಿನದ ಆ ಸಮಯದ ಛಾಯೆಯು ಪಶ್ಚಿಮದಿಂದ ಪೂರ್ವದ ಕಡೆಗೆ ಹಿಂತಿರುಗುತ್ತದೆ
Example :
ಸ್ವಲ್ಪ ಹೊತ್ತಿನಲ್ಲಿ ಮೂರನೆ ಪ್ರಹರವಾಗುತ್ತದೆ.
Synonyms : ಆವರ್ತನೆ, ತಿರುಗುವಿಕೆ, ಮರುಕಳಿಸುವಿಕೆ, ಮೂರನೆ ಪ್ರಹರ, ಮೂರು ಗಂಟೆಗಳ ಅವಧಿ ಪ್ರಹರ, ಸುತ್ತುವ
Translation in other languages :
दिन का वह समय जब छाया पश्चिम से पूर्व की ओर मुड़ती है।
थोड़ी देर में तीसरा प्रहर होने को है।