Meaning : ಯಾರೋ ಒಬ್ಬರು ತುಂಬಾ ಹೆದರುವ ಅಥವಾ ಬೆದರುವವ
Example :
ಆ ಪುಕ್ಕಲ ಹುಡುಗನಿಗೆ ಎಲ್ಲರು ತೊಂದರೆ ಕೊಡುತ್ತಾರೆ.
Synonyms : ಪುಕ್ಕಲನಾದ, ಪುಕ್ಕಲನಾದಂತ, ಪುಕ್ಕಲನಾದಂತಹ
Translation in other languages :
Meaning : ಯಾರ ಮನಸ್ಸಿನಲ್ಲಿ ಭಯವಿರುವುದೋ ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಹೆದರುವರೋ
Example :
ಹೇಡಿಗಳು ಪದೇ ಪದೇ ಸತ್ತು ಬದುಕುತ್ತಾರೆ.
Synonyms : ಅಂಜುಬುರುಕ, ಅಂಜುಬುರುಕತನದ, ಅಂಜುಬುರುಕತನದಂತ, ಅಂಜುಬುರುಕತನದಂತಹ, ಅಂಜುವ ವ್ಯಕ್ತಿ, ಅಂಜುವ ವ್ಯಕ್ತಿಯಾದ, ಅಂಜುವ ವ್ಯಕ್ತಿಯಾದಂತ, ಅಂಜುವ ವ್ಯಕ್ತಿಯಾದಂತಹ, ಗಾಬರಿಗೊಳ್ಳುವ, ಗಾಬರಿಗೊಳ್ಳುವಂತ, ಗಾಬರಿಗೊಳ್ಳುವಂತಹ, ಪುಕ್ಕಲತನ, ಪುಕ್ಕಲತನದ, ಪುಕ್ಕಲತನದಂತ, ಪುಕ್ಕಲತನದಂತಹ, ಬೆದರುವ, ಬೆದರುವಂತ, ಬೆದರುವಂತಹ, ಸಾಹಸಹೀನ, ಸಾಹಸಹೀನವಾದ, ಸಾಹಸಹೀನವಾದಂತ, ಸಾಹಸಹೀನವಾದಂತಹ, ಹೆದರುಪುಕ್ಲ, ಹೆದರುಪುಕ್ಲನಾದ, ಹೆದರುಪುಕ್ಲನಾದಂತ, ಹೆದರುಪುಕ್ಲನಾದಂತಹ, ಹೆದರುವ, ಹೆದರುವಂತ, ಹೆದರುವಂತಹ, ಹೇಡಿಗಳಾದ, ಹೇಡಿಗಳಾದಂತ, ಹೇಡಿಗಳಾದಂತಹ, ಹೇಡಿಗಳು
Translation in other languages :