Meaning : ಯಾವುದು ಪೀಡಿತವಾಗಿದೆಯೋ ಅಥವಾ ಅದರಿಂದ ಭಾದಿಸಲ್ಪಟ್ಟಿದೆಯೋ
Example :
ಏಡ್ಸಿನಿಂದ ಪೀಡಿತರಾದ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಾಯಿದೆ.
Synonyms : ಪೀಡಿತ, ಪೀಡಿತವಾದ, ಪೀಡಿತವಾದಂತ, ಭಾದಿತ, ಭಾದಿತನಾದ, ಭಾದಿತನಾದಂತ, ಭಾದಿತನಾದಂತಹ
Translation in other languages :