Meaning : ಬ್ಯಾಂಕು ಮುಂತಾದವುಗಳಲ್ಲಿ ಖಾತೆದಾರನಿಗೆ ಕೊಡುವ ಜಮಾಖರ್ಚುಗಳ ವಿವರಗಳನ್ನು ದಾಖಲು ಮಾಡಿಕೊಡುವ ಪುಸ್ತಕ
Example :
ನಾನು ಬ್ಯಾಂಕಿಗೆ ಹೋಗಿ ಹೊಸ ಪಾಸ್ ಬುಕ್ಕು ತೆಗೆದುಕೊಳ್ಳಬೇಕು.
Synonyms : ಪಾಸುಪುಸ್ತಕ
Translation in other languages :
एक प्रकार की छोटी पुस्तिका जिसमें किसी बैंक में जमा किए गए और निकाले गए पैसे का हिसाब होता है।
मुझे बैंक से एक नया पासबुक लेना है।