Copy page URL Share on Twitter Share on WhatsApp Share on Facebook
Get it on Google Play
Meaning of word ಪಾಳುಬಿದ್ದ from ಕನ್ನಡ dictionary with examples, synonyms and antonyms.

ಪಾಳುಬಿದ್ದ   ನಾಮಪದ

Meaning : ಯಾವುದೋ ಮುರಿದು ಬಿದ್ದಿರುವ ಅಥವಾ ಕುಸಿದು ಬಿದ್ದಿರುವ ಮನೆ ಮುಂತಾದವುಗಳ ಅಂಶ

Example : ಇಲ್ಲಿ ಮೊಗಲ್ ಸಮ್ರಾಜ್ಯ ಕಾಲದ ಪಾಳುಬಿದ್ದ ಕೋಟೆ ಇದೆ.

Synonyms : ಆಲಿದುಳಿದ ಭಾಗ, ಭಗ್ನಾವಶೇಷ


Translation in other languages :

किसी टूटे-फूटे अथवा गिरे हुए मकान आदि का अंश।

यह किसी मुगलकालीन किले का खंडहर है।
अर्म, खँडहर, खंडर, खंडहर, खण्डर, खण्डहर, ध्वंसावशेष, भग्नावशेष

A ruined building.

They explored several Roman ruins.
ruin

ಪಾಳುಬಿದ್ದ   ಗುಣವಾಚಕ

Meaning : ಕೆಲ ಸಮಯ ಜನವಾಸದಿಂದ ಕೂಡಿದ್ದು ಈಗ ನಿರ್ಜನವಾಗಿರುವುದು

Example : ಇಂದಿನ ಯುವಕರು ಪಾಳುಬಿದ್ದ ಹಳ್ಳಿಗಳಲ್ಲಿ ವಾಸಿಸಲು ಇಷ್ಟಪಡುವುದಿಲ್ಲ.


Translation in other languages :

जो किसी समय बसा हो पर अब किसी कारण से निर्जन हो गया हो।

आजकल अधिकतर गाँववासी भी शहर में रहना पसंद करते हैं न कि उजाड़ गाँव में।
उजड़ा, उजर, उजरा, उजाड़, उजार, उज्जट, वीरान