Copy page URL Share on Twitter Share on WhatsApp Share on Facebook
Get it on Google Play
Meaning of word ಪಾರದರ್ಶಕ from ಕನ್ನಡ dictionary with examples, synonyms and antonyms.

ಪಾರದರ್ಶಕ   ನಾಮಪದ

Meaning : ಪಾರದರ್ಶಕತೆಯ ಅವಸ್ಥೆತನ್ನ ಮೂಲಕ ಆಚೆಯ ಪಕ್ಕವನ್ನು ಕಾಣಿಸುವಂತೆ ಬೆಳಕನ್ನು ಸಾಗಿಸುವ

Example : ಈ ಭವನದ ಕಿಟಕಿಗಳಿಗೆ ಹಾಕಿರುವಂತಹ ಗಾಜುಗಳ ಪಾರದರ್ಶಕತೆಯ ಕಾರಣದಿಂದ ಆಚೆ ಇರುವಂತಹ ಮನೋಹರವಾದ ದೃಶ್ಯಗಳನ್ನು ನೋಡಬಹುದಾಗಿದೆ.

Synonyms : ಅರಪಾರ ಕಾಣಿಸುವ, ಪಾರದರ್ಶಕತೆ


Translation in other languages :

पारदर्शक होने की अवस्था।

इस भवन के दीवारों में लगे शीशों की पारदर्शकता के कारण बाहर का मनोरम दृश्य भी दिखाई देता है।
पारदर्शकता

The quality of being clear and transparent.

transparence, transparency, transparentness

Meaning : ಪಾರದರ್ಶಕವಾಗುವ ಸ್ಥಿತಿ ಅಥವಾ ಗುಣ

Example : ಪಾರದರ್ಶಕದ ಕಾರಣ ಅಲ್ಲಿ ಇಟ್ಟ ಎಲ್ಲಾ ವಸ್ತುಗಳು ಕಣ್ಣಿಗೆ ಕಾಣಿಸುವುದು.


Translation in other languages :

पारदर्शी होने की अवस्था या गुण।

झिल्ली की पारदर्शिता के कारण उसमें रखी वस्तुएँ दिखाई पड़ रही हैं।
पारदर्शिता

The quality of being clear and transparent.

transparence, transparency, transparentness

ಪಾರದರ್ಶಕ   ಗುಣವಾಚಕ

Meaning : ಯಾವುದೇ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದಾದಂತಹ

Example : ಪಾರದರ್ಶಕ ಗಾಜಿನಲ್ಲಿ ಕೋಣೆಯ ಹೊರಭಾಗದ ದೃಶ್ಯವನ್ನು ನೋಡಬಹುದು.

Synonyms : ಪಾರದರ್ಶಕವಾದ, ಪಾರದರ್ಶಕವಾದಂತ, ಪಾರದರ್ಶಕವಾದಂತಹ


Translation in other languages :

जिसके सामने या बीच में रहने पर भी उस पार की चीज़ दिखाई पड़े।

शीशा एक पारदर्शक वस्तु है।
पारदर्शक, पारदर्शी