Meaning : ಪಶುಗಳನ್ನು ಪಾಲನೆ ಮಾಡುವ ಅಥವಾ ಇಟ್ಟುಕೊಳ್ಳುವ ಕ್ರಿಯೆ
Example :
ಹಳ್ಳಿ ಜನರ ಮುಖ್ಯ ಉದ್ಯೋಗ ಪಶುಪಾಲನೆ.
Synonyms : ಪಶು-ಪಾಲನೆ, ಪಶು-ಸಂಗೋಪನೆ, ಪಶುಸಂಗೋಪನೆ
Translation in other languages :
Farming for the raising of livestock (particularly cattle).
ranching