Copy page URL Share on Twitter Share on WhatsApp Share on Facebook
Get it on Google Play
Meaning of word ಪಳೆಯುಳಿಕೆ from ಕನ್ನಡ dictionary with examples, synonyms and antonyms.

ಪಳೆಯುಳಿಕೆ   ನಾಮಪದ

Meaning : ರಾಸಾಯನಿಕ ಅಥವಾ ಇತರ ಅಲ್ಪಸ್ವಲ್ಪ ಬದಲಾವಣೆಯನ್ನು ಹೊಂದಿ ಭೂಸ್ತರದಲ್ಲೇ ಉಳಿದು ಬಂದ, ಗತಕಾಲದ (ಮುಖ್ಯವಾಗಿ ಚರಿತ್ರ ಪೂರ್ವ ಯುಗದ) ಸಸ್ಯ ಅಥವಾ ಪ್ರಾಣಿಯ ಅವಶೇಷಗಳೆಂದೋ ಗುರುತುಗಳೆಂದೋ ಗೊತ್ತು ಮಾಡಬಹುದಾದ ವಸ್ತುವಿನ ಎಲುಬುಗಳು ಅಥವಾ ಚಿಪ್ಪುಗಳು, ದಂತ ಮುಂತಾದವುಗಳು

Example : ಚೀನಾದಲ್ಲಿ ಡೈನೋಸಾರಗಳ ಪಳೆಯುಳಿಕೆಗಳು ಸಿಕ್ಕಿವೆ.

Synonyms : ಜೀವ್ಯವಶೇಷ, ಫಾಸಿಲಾದ


Translation in other languages :

बहुत प्राचीन काल के जीव-जन्तुओं,वनस्पतियों आदि के वे अवशिष्ट रूप जो ज़मीन खोदने पर उसके भीतरी स्तरों में दबे हुए मिलते हैं।

चीन में डाइनासोर के अंडे का जीवाश्म मिला है।
जीवावशेष, जीवाश्म

The remains (or an impression) of a plant or animal that existed in a past geological age and that has been excavated from the soil.

fossil