Copy page URL Share on Twitter Share on WhatsApp Share on Facebook
Get it on Google Play
Meaning of word ಪರ್ಯಾಯ from ಕನ್ನಡ dictionary with examples, synonyms and antonyms.

ಪರ್ಯಾಯ   ನಾಮಪದ

Meaning : ಕ್ರಿಕೆಟ್, ಪುಟ್ ಬಾಲ್ ಬೇಸ್ ಬಾಲ್ ಮುಂತಾದ ಅಟಗಳಲ್ಲಿ ಆಟ ಆಡುವಾಗ ಆಟಗಾರ(ಪೆಟ್ಟು , ಉಳುಕು ಮುಂತಾದವುಗಳು ಆದಾಗ) ಹೊರ ಹೋಗುತ್ತಾನೆ

Example : ನಮ್ಮ ತಂಡದಲ್ಲಿ ಇಬ್ಬರು ಪರ್ಯಾಯ ಆಟಗಾರರು ಇದ್ದಾರೆ.

Synonyms : ಪರ್ಯಾಯ ಆಟಗಾರ, ಪರ್ಯಾಯ-ಆಟಗಾರ


Translation in other languages :

वह खिलाड़ी जो तब खेलता है जब कोई खेलता हुआ खिलाड़ी किसी कारणवश ( जैसे कि चोट,मोच आदि) खेल से बाहर हो जाता है।

हमारे दल में दो पिट्ठू हैं।
अतिरिक्त खिलाड़ी, पिट्ठू

An athlete who plays only when a starter on the team is replaced.

reserve, second-stringer, substitute

ಪರ್ಯಾಯ   ಗುಣವಾಚಕ

Meaning : ಯಾರೋ ಒಬ್ಬರು ಇಲ್ಲದೇ ಇರುವಾಗ ಅವರ ಸ್ಥಾನಕ್ಕೆ ಬರುವವ ಅಥವಾ ಮತ್ತೊಬ್ಬರ ಜಾಗಕ್ಕೆ ಬರುವ

Example : ಬದಲಿ ಆಟಗಾರನಿಗೂ ಏಟು ಬಿದ್ದಿದೆ.

Synonyms : ಪರ್ಯಾಯವಾದ, ಪರ್ಯಾಯವಾದಂತ, ಪರ್ಯಾಯವಾದಂತಹ, ಬದಲಿ, ಬದಲಿಗೆ ಬಂದ, ಬದಲಿಗೆ ಬಂದಂತ, ಬದಲಿಗೆ ಬಂದಂತಹ, ಬದಲಿಯಾದ, ಬದಲಿಯಾದಂತ, ಬದಲಿಯಾದಂತಹ


Translation in other languages :

किसी के न रहने पर उसकी जगह पर आनेवाला या किसी की जगह लेनेवाला।

स्थानापन्न खिलाड़ी को भी चोट लग गई है।
स्थानापन्न

Meaning : ಸಮಾನ ಅರ್ಥವನ್ನು ಹೊಂದಿರುವ

Example : ಕಮಲ ಎಂಬ ಪದಕ್ಕೆ ನಾಲು ಸಮಾನಾರ್ಥಕ ಪದ ಬರೆಯಿರಿ.

Synonyms : ಪರ್ಯಾಯವಾಚಕ, ಸಮಾನಾರ್ಥಕ


Translation in other languages :

समान अर्थ रखनेवाला।

कमल के चार पर्यायवाची शब्द लिखो।
पर्याय, पर्यायवाचक, पर्यायवाची, समानार्थक, समानार्थी

(of words) meaning the same or nearly the same.

synonymous