Copy page URL Share on Twitter Share on WhatsApp Share on Facebook
Get it on Google Play
Meaning of word ಪರೆ from ಕನ್ನಡ dictionary with examples, synonyms and antonyms.

ಪರೆ   ನಾಮಪದ

Meaning : ಹಾವು ಮುಂತಾದ ಪ್ರಾಣಿಗಳಲ್ಲಿ ತಮ್ಮಷ್ಟಕ್ಕೆ ತಾವೆ ಉದುರಿಹೋಗುವ ಪೊರೆ

Example : ಮಗು ಹಾವಿನ ಪೊರೆಯನ್ನು ನೋಡಿ ಹೆದರಿಬಿಟ್ಟಿತು.

Synonyms : ಹಾವಿನ ಪೊರೆ


Translation in other languages :

सांप आदि की अपने आप गिर जाने वाली खाल।

बच्चा साँप की केंचुल देखकर डर गया।
केंचुक, केंचुल, केंचुली, तनु, निर्मोक

Any outer covering that can be shed or cast off (such as the cast-off skin of a snake).

slough

Meaning : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

Example : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

Synonyms : ಆವರಣ, ಕವಚ, ಚರ್ಮ, ಮೋಲೊದಿಕೆ, ಲೇಪ


Translation in other languages :

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

Meaning : ಪ್ರಬಲತೆ, ಪರಿಮಾಣ, ಗುಣ ಮೊದಲಾದವುಗಳನ್ನು ಅಳೆಯುವ ಒಂದು ಸ್ಥಿತಿ

Example : ಟೆಕ್ನಿಕಲ್ ವಿಭಾಗದಲ್ಲಿ ವಿಶ್ವ ವೇಗದ ಉನ್ನತಿಯನ್ನು ಹೊಂದುತ್ತಿದೆ.

Synonyms : ಥರ, ಪದರ, ಪೃಷ್ಟ ಭಾಗ, ಮೇಲ್ಮೈ


Translation in other languages :

प्रबलता, मात्रा, गुण आदि के पैमाने पर एक स्थिति।

विश्व में तकनीकी स्तर पर बड़ी तेजी से उन्नति हो रही है।
पटल, लेवल, स्तर

A position on a scale of intensity or amount or quality.

A moderate grade of intelligence.
A high level of care is required.
It is all a matter of degree.
degree, grade, level