Copy page URL Share on Twitter Share on WhatsApp Share on Facebook
Get it on Google Play
Meaning of word ಪರಿಜ್ಞಾನ from ಕನ್ನಡ dictionary with examples, synonyms and antonyms.

ಪರಿಜ್ಞಾನ   ನಾಮಪದ

Meaning : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ

Example : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.

Synonyms : ತಿಳುವಳಿಕೆ, ವಿವೇಕ, ವಿವೇಚನೆ


Translation in other languages :

भली-बुरी बातें सोचने-समझने की शक्ति या ज्ञान।

विपत्ति के समय विवेक से काम लेना चाहिए।
इम्तियाज, इम्तियाज़, विवेक, समझदारी

The trait of judging wisely and objectively.

A man of discernment.
discernment, discretion

Meaning : ಯಾವುದೇ ವಷವಾದರೂ ಪೂರ್ಣವಾಗಿ ತಿಳಿದುಕೊಳ್ಳುವುದು

Example : ಪೂರ್ಣವಾಗಿ ತಿಳಿಯದ ಯಾವುದೇ ವಿಚಾರವಾಗಲಿ ವಾದಿಸಬಾರದು

Synonyms : ಪೂರ್ಣ ತಿಳುವಳಿಕೆ, ಪೂರ್ಣವಾಗಿ ತಿಳಿಯದ


Translation in other languages :

किसी वस्तु आदि के बारे में पूरा ज्ञान।

परिज्ञान के बिना किसी भी विषय पर बहस नहीं करनी चाहिए।
परिज्ञान, पूर्ण जानकारी

Coming to understand something clearly and distinctly.

A growing realization of the risk involved.
A sudden recognition of the problem he faced.
Increasing recognition that diabetes frequently coexists with other chronic diseases.
realisation, realization, recognition

Meaning : ಮನಸ್ಸಿನಲ್ಲಿ ಉಂಟಾಗುವ ಸಾಮಾನ್ಯ ಜ್ಞಾನದಿಂದ ಉಂಟಾಗುವ ಮಾತು ಏನನ್ನೂ ಯೋಚಿಸದೆ ನಿಮಗೆ ನೀವೇ ಮುಂದೆ ಬರಬಹುದು

Example : ಪ್ರತಿಯೊಂದು ಪ್ರಾಣಿಗಳಲ್ಲಿಯೂ ಆತ್ಮಜ್ಞಾನ.ಆತ್ಮಪ್ರಜ್ಞೆ ಇರುತ್ತದೆ.

Synonyms : ಅಂರ್ತಜ್ಞಾನ, ಅಂರ್ತಾನುಭೂತಿ, ಆತ್ಮಜ್ಞಾನ, ಆತ್ಮಪ್ರಜ್ಞೆ, ಆತ್ಮಾನುಭೂತಿ, ಪರೋಕ್ಷದರ್ಶನ


Translation in other languages :

मन में होनेवाला वह स्वाभाविक ज्ञान जिससे कोई बात बिना सोचे आप से आप सामने आ जाती है।

हर प्राणी में अंतर्ज्ञान होता है।
अंतरानुभूति, अंतर्ज्ञान, अंतर्बोध, अन्तरानुभूति, अन्तर्ज्ञान, अन्तर्बोध, आत्मज्ञान, आत्मानुभूति, परिज्ञान, परोक्षदर्शन

Instinctive knowing (without the use of rational processes).

intuition

ಪರಿಜ್ಞಾನ   ಗುಣವಾಚಕ

Meaning : ಯಾವುದೋ ಒಂದನ್ನು ಚನ್ನಾಗಿ ತಿಳಿದುಕೊಂಡಿರುವುದು

Example : ಈ ವಿಚಾರದ ಬಗೆಗೆ ನನ್ನಗೆ ಚನ್ನಾಗಿ ಪರಿಜ್ಞಾನವಿದೆ.

Synonyms : ಅರಿತುಕೊಂಡಿರುವ, ತಿಳುವಳಿಗೆ


Translation in other languages :

जो अच्छी तरह से जाना हुआ हो।

यह बात मेरे लिए परिज्ञात है।
परिज्ञात, प्रज्ञात, विज्ञात, संज्ञात

Widely or fully known.

A well-known politician.
Well-known facts.
A politician who is well known.
These facts are well known.
well-known