Meaning : ಪರಂಪರವಾದವನ್ನು ನಂಬುವಂತಹ ವ್ಯಕ್ತಿ
Example :
ಪರಂಪರ ವಾದಿಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ.
Synonyms : ಪರಂಪರ ವಾದಿ, ಪರಂಪರ-ವಾದಿ
Translation in other languages :
परंपरावाद को मानने वाला व्यक्ति।
परंपरावादियों से मेरा कोई विवाद नहीं है।Meaning : ಪರಂಪರವಾದವನ್ನು ನಂಬುವಂತಹ
Example :
ನಾನು ಒಂದು ಪರಂಪರವಾದಿಗಳ ಮನೆಯಲ್ಲಿ ವಾಸವಾಗಿದ್ದೇನೆ.
Synonyms : ಪರಂಪರವಾದಿಯಾದ, ಪರಂಪರವಾದಿಯಾದಂತ, ಪರಂಪರವಾದಿಯಾದಂತಹ
Translation in other languages :
परंपरावाद को मानने वाला।
मैं एक परंपरावादी परिवार में पली-बढ़ी हूँ।