Copy page URL Share on Twitter Share on WhatsApp Share on Facebook
Get it on Google Play
Meaning of word ಪದವಿಯನ್ನು ಸಂಭಾಳಿಸು from ಕನ್ನಡ dictionary with examples, synonyms and antonyms.

Meaning : ಯಾವುದಾದರು ಪದವಿಯನ್ನು ವಹಿಸಿಕೊಳ್ಳುವುದು ಅಥವಾ ಯಾವುದಾದರು ಪದವಿಯ ಕಾರ್ಯಭಾರವನ್ನು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು

Example : ಹೊಸ ನಿರ್ದೇಶಕರು ನಾಳೆಯಿಂದ ತಮ್ಮ ಪದವಿಯನ್ನು ಸಂಭಾಳಿಸಿಕೊಂಡು ಹೋಗುತ್ತಾರೆ.

Synonyms : ಪದವಿಯನ್ನು ನಿಭಾಯಿಸು, ಪದವಿಯನ್ನು ನಿರ್ವಹಿಸು, ಪದವಿಯನ್ನು ಪಾಲನೆಮಾಡು


Translation in other languages :

किसी पद पर आसीन होना या किसी पद के कार्यभार की जिम्मेदारी लेना।

नए निदेशक कल से अपनी कुर्सी सँभालेंगे।
कुर्सी सँभालना, कुर्सी संभालना, पदभार सँभालना, पदभार संभालना