Copy page URL Share on Twitter Share on WhatsApp Share on Facebook
Get it on Google Play
Meaning of word ಪತ್ತೆಹಚ್ಚು from ಕನ್ನಡ dictionary with examples, synonyms and antonyms.

ಪತ್ತೆಹಚ್ಚು   ಕ್ರಿಯಾಪದ

Meaning : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

Example : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

Synonyms : ಕಂಡುಹಿಡಿ, ಗುರುತಿಸು


Translation in other languages :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

Meaning : ಕಳೆದುಹೋಗಿದ್ದ ವಸ್ತುವನ್ನು ಪತ್ತೆಹಚ್ಚುವ ಅಥವಾ ತಿರುಗಿ ಸಿಕ್ಕುವ ಪ್ರಕ್ರಿಯೆ

Example : ಪೊಲೀಸರು ಕಳ್ಳನ ಮನೆಯಿಂದ ಕಳ್ಳತನ ಮಾಡಲಾಗಿದೆ ವಸ್ತುಗಳನ್ನು ಪತ್ತೆಹಚ್ಚಿದರು.

Synonyms : ಪತ್ತೆಯಾಗು, ಹುಡುಕಿತೆಗೆ


Translation in other languages :

ढूँढ़कर सामने रखना।

पुलिस ने चोर के घर से चोरी के माल निकाले।
ढूँढ निकालना, ढूंढ निकालना, निकालना, बरामद करना

Meaning : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ

Example : ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.

Synonyms : ಪತ್ತಮಾಡು, ಶೋಧನೆ ಮಾಡು, ಸಂಶೋಧನೆ ಮಾಡು


Translation in other languages :

किसी बात या विषय के गूढ़ तत्त्व या रहस्य की जानकारी प्राप्त करना।

चिकित्सक इस नए रोग के कारणों का पता लगा रहे हैं।
खोजना, ज्ञात करना, ढूँढना, ढूँढ़ना, तलाश करना, तलाशना, पता चलाना, पता लगाना, मालूम करना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek