Copy page URL Share on Twitter Share on WhatsApp Share on Facebook
Get it on Google Play
Meaning of word ಪಟ್ಟಮಹಿಷಿ from ಕನ್ನಡ dictionary with examples, synonyms and antonyms.

ಪಟ್ಟಮಹಿಷಿ   ನಾಮಪದ

Meaning : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ

Example : ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.

Synonyms : ಅರಸಿ, ಚಕ್ರವರ್ತಿನಿ, ಮಹಾನಾಯಕಿ, ಮಹಾರಾಣಿ, ರಾಣಿ, ಸಾಮ್ರಾಜ್ಞಿ


Translation in other languages :

किसी साम्राज्य की अधीश्वरी या शासिका।

भारतीय इतिहास में कई प्रसिद्ध सम्राज्ञियों का उल्लेख मिलता है।
सम्राज्ञी

A woman emperor or the wife of an emperor.

empress

Meaning : ರಾಜನ ಪ್ರಧಾನವಾದ ಪತ್ರಿ

Example : ಮಂಡೋದರಿ ಲಂಕಾಧಿಪತಿಯಾದ ರಾವಣನ ಮಹಾರಾಣಿ.

Synonyms : ಪಟ್ಟ ಮಹಿಷಿ, ಪಟ್ಟ ಮಹೀಷಿ, ಪಟ್ಟದ ಅರಸಿ, ಪಟ್ಟದ ದೇವಿ ಪಟ್ಟದೇವಿ, ಪಟ್ಟದ ರಾಣಿ, ಪಟ್ಟದ-ರಾಣಿ, ಪಟ್ಟದದೇವಿ, ಪಟ್ಟದರಸಿ, ಪಟ್ಟದರಾಣಿ, ಪಟ್ಟಮಹೀಷಿ, ಪಟ್ಟರಾಣಿ, ಮಹಾರಾಣಿ, ರಾಜ ಮಹಿಷಿ, ರಾಜ ಮಹೀಷಿ, ರಾಜಮಹಿಷಿ, ರಾಜಮಹೀಷಿ


Translation in other languages :

राजा की प्रधान पत्नी।

मंदोदरी लंकाधिपति रावण की पटरानी थीं।
अधिपत्नी, देवी, पटरानी, पट्टदेवी, पट्टराज्ञी, परम भट्टारिका, पाटमहिषी, महादेवी, महारानी, राजमहिषी

The wife of a reigning king.

queen consort