Copy page URL Share on Twitter Share on WhatsApp Share on Facebook
Get it on Google Play
Meaning of word ನೊರೆಬಿಲ್ಲೆ from ಕನ್ನಡ dictionary with examples, synonyms and antonyms.

ನೊರೆಬಿಲ್ಲೆ   ನಾಮಪದ

Meaning : ಶರೀರ ಮತ್ತು ಬಟ್ಟೆ ಮುಂತಾದವುಗಳನ್ನು ಸ್ವಚ್ಚ ಮಾಡಲು ಕ್ಷಾರ, ಎಣ್ಣೆ ಮುಂತಾದವುಗಳಿಂದ ಮಾಡಿರುವ ಒಂದು ಪದಾರ್ಥವನ್ನು ಬಳಸುವರು

Example : ಅವನು ಪ್ರತಿದಿನ ನೊರೆಬಿಲ್ಲೆಯಿಂದ ಸ್ನಾನ ಮಾಡಿವನು.

Synonyms : ಸಬೂನು


Translation in other languages :

शरीर और कपड़े आदि साफ़ करने के लिए क्षार,तेल आदि से बनाया हुआ एक पदार्थ।

वह प्रतिदिन साबुन से नहाता है।
साबुन

A cleansing agent made from the salts of vegetable or animal fats.

soap

Meaning : ತಲೆ ಕೂದಲನ್ನು ತೊಳೆಯಲು ಬಳಸುವ ಸಾಬೂನಿನಲ್ಲಿ ಹಲವಾರು ರೀತಿ ಗಿಡಮೂಲಿಕೆ ಇತ್ಯಾದಿಗಳನ್ನು ಬೆರೆಸಿರುತ್ತಾರೆ

Example : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ನೊರೆ ಬಿಲ್ಲೆಗಳು ದೊರೆಯುತ್ತದೆ.

Synonyms : ಸಾಬೂನು, ಸೋಪು