Meaning : ಇಳಿಜಾರು ಪ್ರದೇಶದಲ್ಲಿ ಪರ್ವತ, ಕಡಿಬಂಡೆ ಮುಂತಾದವುಗಳಿಂದ ಅನಾಮತ್ತಾಗಿ ಭೂಮಿ ಕುಸಿಯುವುದು
Example :
ಕೆಲವೊಮ್ಮೆ ಭೂಕುಸಿತದಿಂದ ಅನೇಕ ಹಾನಿ ಸಂಭವಿಸುವುದು.
Synonyms : ಕೊಚ್ಚಿ ಬೀಳುವುದು, ನೆಲ ಕುಸಿತ, ನೆಲ-ಕುಸಿತ, ನೆಲ-ಸರಿತ, ನೆಲಕುಸಿತ, ನೆಲಸರಿತ, ಭೂ ಕುಸಿತ, ಭೂ ಪಾತ, ಭೂ-ಕುಸಿತ, ಭೂ-ಪಾತ, ಭೂಕುಸಿತ, ಭೂಪಾತ
Translation in other languages :