Copy page URL Share on Twitter Share on WhatsApp Share on Facebook
Get it on Google Play
Meaning of word ನೆರವು ಪಡೆ from ಕನ್ನಡ dictionary with examples, synonyms and antonyms.

ನೆರವು ಪಡೆ   ಕ್ರಿಯಾಪದ

Meaning : ಯಾವುದೇ ಕೆಲಸ ಇತ್ಯಾದಿಗಳಿಗೆ ಮತ್ತೊಬ್ಬರ ನರವು ಪಡೆಯುವ ಪ್ರಕ್ರಿಯೆ

Example : ಅವನು ಚಿಕ್ಕ-ಪುಟ್ಟ ಕೆಲಸ ಮಾಡಲು ಬೇರೆಯವರ ಸಹಾಯ ತೆಗೆದುಕೊಳ್ಳುವನು.

Synonyms : ಸಹಾಯ ತೆಗೆದುಕೊ, ಸಹಾಯ ಪೆಡೆದುಕೊ


Translation in other languages :

किसी काम आदि में किसी की सहायता लेना।

वह छोटे-छोटे कामों में भी दूसरों की सहायता लेता है।
मदद लेना, सहायता लेना, हाथ थामना

Meaning : ಯಾವುದಾದರು ವ್ಯಕ್ತಿಯಿಂದ ಯಾವುದಾದರು ವಸ್ತು, ಅಥವಾ ಆರ್ಥಿಕ ಸಹಾಯ ಮೊದಲಾದವುಗಳನ್ನು ಪಡೆಯುವ ಕ್ರಿಯೆ

Example : ಗುತ್ತಿಗೆದಾರನು ಸರಿಯಾದ ಸಮಯಕ್ಕೆ ಕೆಲಸವನ್ನು ಪೂರ್ತಿ ಮಾಡುವುದಕ್ಕಾಗಿ ಇನ್ನೊಬ್ಬ ಗುತ್ತಿಗೆದಾರನ ಸಹಾಯವನ್ನು ಪಡೆದನು.

Synonyms : ಒತ್ತಾಸೆ ಪಡೆ, ಬೆಂಬಲ ಪಡೆ, ಸಹಾಯ ಪಡೆ


Translation in other languages :

किसी व्यक्ति से कोई वस्तु, साहस, मानसिक या आर्थिक सहायता आदि प्राप्त करना।

ठेकेदार ने समय पर काम पूरा करने के लिए कई उप-ठेकेदारों का सहारा लिया।
सहारा लेना