Copy page URL Share on Twitter Share on WhatsApp Share on Facebook
Get it on Google Play
Meaning of word ನೂರು from ಕನ್ನಡ dictionary with examples, synonyms and antonyms.

ನೂರು   ನಾಮಪದ

Meaning : ಒಂದೇ ತರಹದ ನೂರು ವಸ್ತುಗಳ ಸಂಗ್ರಹ

Example : ಸುಶಾಂತನ ಗ್ರಂಥಾಲಯದಲ್ಲಿ ಕಮ್ಮಿ ಅಂದರೆ ಸುಮಾರು ನೂರು ಪುಸ್ತಕಗಳು ಇದ್ದವು.


Translation in other languages :

एक ही तरह की सौ वस्तुओं का संग्रह।

सुशांत के पुस्तकालय में कम से कम दो शतक पुस्तकें हैं।
शतक

Meaning : ತೊಂಬತ್ತು ಮತ್ತು ಹತ್ತನ್ನು ಕೂಡಿದಾಗ ದೊರೆಯುವ ಸಂಖ್ಯೆ

Example : ಹತ್ತರಿಂದ ಹತ್ತನ್ನು ಗುಣಿಸಿದಾಗ ಸಿಗುವ ಸಂಖ್ಯೆ ನೂರು.

Synonyms : 100, ಶತ


Translation in other languages :

नब्बे और दस के योग से प्राप्त संख्या।

दस दहाई सौ होता है।
100, शत, सय, सौ, १००

ನೂರು   ಗುಣವಾಚಕ

Meaning : ಒಂದರ ನಂತರ ಎರಡು ಸೊನ್ನೆ ಬಂದರೆ

Example : ಮೈಸೂರು ವಿಶ್ವವಿದ್ಯಾಲಯಕ್ಕೆ ಈಗ ನೂರನೆ ವರ್ಷ ತುಂಬಿದ ಕಾರಣ ಶತಮಾನೋತ್ಸವವನ್ನು ಮಾಡುತ್ತಾರೆ.

Synonyms : 100, ನೂರನೆ, ಶತ


Translation in other languages :

गिनती में सौ के स्थान पर आनेवाला।

आप सौवें व्यक्ति हैं जो महात्माजी के दर्शन के लिए आए हैं।
100वाँ, 100वां, सौआँ, सौआं, सौवाँ, सौवां, १००वाँ, १००वां

The ordinal number of one hundred in counting order.

100th, centesimal, hundredth

Meaning : ತೊಂಬತ್ತು ಮತ್ತು ಹತ್ತು

Example : ಈ ಸಂಮೇಳನದಲ್ಲಿ ಸುಮಾರು ನೂರು ವಿದ್ವಾಂಸರು ಭಾಗವಹಿಸುವರು.

Synonyms : 100


Translation in other languages :

नब्बे और दस।

इस सम्मेलन में लगभग सौ विद्वान भाग ले रहे हैं।
100, शत, सय, सौ, १००

Being ten more than ninety.

100, c, hundred, one hundred