Meaning : ಅನ್ಯಾಯದಿಂದ ಅಧಿಕಾರವನ್ನು ಹೊಂದು
Example :
ಅವನು ರೈತನ ಜಮೀನುಗಳನ್ನು ನುಂಗಿ ಬಿಟ್ಟನು.
Synonyms : ತಿಂದು ಬಿಡು, ತಿಂದು ಹಾಕು, ನುಂಗಿ ಬಿಡು
Translation in other languages :
Meaning : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ
Example :
ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.
Synonyms : ತಿಂದು ಕೊಂಡು, ತಿಂದು ಹಾಕು, ತಿಂದುಕೊ, ನುಂಗಿ ಕೊಂಡು, ನುಂಗಿಕೊ
Translation in other languages :
घर में किसी नए व्यक्ति के आगमन होते ही उसी घर के किसी सदस्य का निधन हो जाना।
पैदा होते ही वह अपनी माँ को खा गई।