Copy page URL Share on Twitter Share on WhatsApp Share on Facebook
Get it on Google Play
Meaning of word ನೀರು-ಚುಮುಕಿಸಿದ from ಕನ್ನಡ dictionary with examples, synonyms and antonyms.

ನೀರು-ಚುಮುಕಿಸಿದ   ಗುಣವಾಚಕ

Meaning : ನೀರನ್ನು ಹನಿ ಹನಿಯಾಗಿ ಸಿಂಪಡಿಸಿರುವಿಕೆ ಅಥವಾ ನೀರನ್ನು ಹರಿಸಿರುವಿಕೆ

Example : ನೀರು ಹಾಯಿಸಿದ ಅಂಗಳದಲ್ಲಿ ಅವಳು ರಂಗೋಲಿ ಹಾಕಿದಳು.

Synonyms : ನೀರು ಚುಮುಕಿಸಿದ, ನೀರು ಚುಮುಕಿಸಿದಂತ, ನೀರು ಚುಮುಕಿಸಿದಂತಹ, ನೀರು ಹಾಯಿಸಿದ, ನೀರು ಹಾಯಿಸಿದಂತ, ನೀರು ಹಾಯಿಸಿದಂತಹ, ನೀರು-ಚುಮುಕಿಸಿದಂತ, ನೀರು-ಚುಮುಕಿಸಿದಂತಹ, ನೀರು-ಹಾಯಿಸಿದ, ನೀರು-ಹಾಯಿಸಿದಂತ, ನೀರು-ಹಾಯಿಸಿದಂತಹ, ನೀರೆರಚಿದ, ನೀರೆರಚಿದಂತ, ನೀರೆರಚಿದಂತಹ


Translation in other languages :

जिसकी सिंचाई की गई हो।

सिंचित खेत में मत जाओ, पैर में गीली मिट्टी लगेगी।
यह पत्र अश्रु से अभिषिक्त है।
अभिवृष्ट, अभिषिक्त, अभ्युक्षित, उक्षित, सिंचा, सिंचित, सिक्त, सेचित