Meaning : ಎಲ್ಲೋ ಒಂದು ಕಡೆ ನೀರು ಹೆಚ್ಚಾಗಿರುವುದು ಅಥವಾ ನೀರಿನಿಂದ ಆವೃತವಾಗಿರುವ
Example :
ನೀರು ತುಂಬಿರುವ ನದಿಗಳಿಂದ ಆ ಹಳ್ಳಿ ಮುಚ್ಚಿಹೋಗಿದೆ.
Synonyms : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತ, ನೀರಿನಿಂದ ಆವೃತವಾದಂತಹ, ನೀರು ತುಂಬಿರುವಂತ, ನೀರು ತುಂಬಿರುವಂತಹ
Translation in other languages :