Meaning : ಸಂಶಯ ಪಡದೆ ಇರುವಂತಹ ಸ್ಥಿತಿ
Example :
ಅವನು ತೆಗೆದುಕೊಂಡ ನಿರ್ಧಾರ ನಿಸ್ಸಂಶಯವಾದುದು.
Synonyms : ಅನುಮಾನವಿರದ, ನಿಸ್ಸಂದೇಹವಾದ, ಸಂದೇಹಪಡಲಾಗದ
Translation in other languages :
Meaning : ಸಂದೇಹ ಪಡಲಾರದ
Example :
ನಿಸ್ಸಂದೇಹವಾದ ವಿಷಯವನ್ನು ಯಾವ ರೀತಿಯ ಅಳುಕಿಲ್ಲದೆ ಹೇಳಬಹುದು.
Synonyms : ಅಸಂದಿಗ್ಧ, ಅಸಂದಿಗ್ಧಂತ, ಅಸಂದಿಗ್ಧಂತಹ, ನಿಸ್ಸಂದೇಹವಾದ, ನಿಸ್ಸಂದೇಹವಾದಂತ, ನಿಸ್ಸಂದೇಹವಾದಂತಹ, ನಿಸ್ಸಂಶಯವಾದಂತ, ನಿಸ್ಸಂಶಯವಾದಂತಹ
Translation in other languages :
जिसमें संदेह न हो।
संदेहहीन बात कहने में भी आप क्यों झिझकते हैं?