Copy page URL Share on Twitter Share on WhatsApp Share on Facebook
Get it on Google Play
Meaning of word ನಿಸ್ಸಂದೇಹವಾದ from ಕನ್ನಡ dictionary with examples, synonyms and antonyms.

ನಿಸ್ಸಂದೇಹವಾದ   ಗುಣವಾಚಕ

Meaning : ಸಂಶಯ ಪಡದೆ ಇರುವಂತಹ ಸ್ಥಿತಿ

Example : ಅವನು ತೆಗೆದುಕೊಂಡ ನಿರ್ಧಾರ ನಿಸ್ಸಂಶಯವಾದುದು.

Synonyms : ಅನುಮಾನವಿರದ, ನಿಸ್ಸಂಶಯವಾದ, ಸಂದೇಹಪಡಲಾಗದ


Translation in other languages :

जिसमें दुविधा न हो।

माँ की दुविधाहीन बातें सुनकर मैं निश्चिंत हो गया।
दुबिधाहीन, दुविधाहीन

Too obvious to be doubted.

beyond doubt, indubitable

Meaning : ಸಂದೇಹ ಪಡಲಾರದ

Example : ನಿಸ್ಸಂದೇಹವಾದ ವಿಷಯವನ್ನು ಯಾವ ರೀತಿಯ ಅಳುಕಿಲ್ಲದೆ ಹೇಳಬಹುದು.

Synonyms : ಅಸಂದಿಗ್ಧ, ಅಸಂದಿಗ್ಧಂತ, ಅಸಂದಿಗ್ಧಂತಹ, ನಿಸ್ಸಂದೇಹವಾದಂತ, ನಿಸ್ಸಂದೇಹವಾದಂತಹ, ನಿಸ್ಸಂಶಯವಾದ, ನಿಸ್ಸಂಶಯವಾದಂತ, ನಿಸ್ಸಂಶಯವಾದಂತಹ


Translation in other languages :

जिसमें संदेह न हो।

संदेहहीन बात कहने में भी आप क्यों झिझकते हैं?
असंशयात्मक, शंकाहीन, संदेहहीन, संशयहीन

Too obvious to be doubted.

beyond doubt, indubitable