Meaning : ತುಂಬಾ ಕಟುವಾಗಿ ನೇರಾ ನೇರಾ ನಿಷ್ಟುರವಾಗಿ ಮಾತನಾಡುವವ
Example :
ನಮ್ಮ ಗುರುಗಳು ತುಂಬಾ ಕಟುವಾದಿ ಮನುಷ್ಯ.
Synonyms : ಕಟುವಾದಿ, ಕಟುವಾದಿಯಾದ, ಕಟುವಾದಿಯಾದಂತ, ಕಟುವಾದಿಯಾದಮತಹ, ನಿಷ್ಠುರಿ, ನಿಷ್ಠುರಿಯಾದ, ನಿಷ್ಠುರಿಯಾದಂತ
Translation in other languages :