Meaning : ಯಾವುದಾದರು ಪ್ರಸ್ತಾವಿಕ ಕಾರ್ಯವನ್ನು ಸ್ವೀಕರಿಸಿದೆ ನಿಲ್ಲಿಸುವ ಅಧಿಕಾರ
Example :
ಮುಖ್ಯ ಚುನಾವಣಾ ಅಧಿಕಾರಿಗೆ ಚುನಾವಣೆಯನ್ನು ನಿಲ್ಲಿಸುವ ನಿಷೇದಾಧಿಕಾರವಿರುತ್ತದೆ.
Translation in other languages :
किसी प्रस्तावित कार्य को पहले से ही अमान्य या अस्वीकृत करके रोकने का अधिकार।
मुख्य चुनाव अधिकारी को चुनाव रोकने का निषेधाधिकार होता है।The power or right to prohibit or reject a proposed or intended act (especially the power of a chief executive to reject a bill passed by the legislature).
veto