Meaning : ಯಾರೋ ಒಬ್ಬ ಅಧಿಕಾರಿ ಯಾವುದೋ ಒಂದು ಸಂಸ್ಥೆ ಇತ್ಯಾದಿಗಳಲ್ಲಿ ನಿರ್ವಾಹಕ್ಕೆ ಸಂಬಂಧಿಸಿದ ಕೆಲಸ ಮೇಲೆ ನಿಗಾ ವಹಿಸುವುದು ಅಥವಾ ನಿರ್ವಾಹಕದ ಜವಬ್ದಾರಿಯನ್ನು ವಹಿಸಿಕೊಳ್ಳುವುದು
Example :
ರಾಮು ಅವರ ತಂದೆ ಒಂದು ಕಂಪನಿಯಲ್ಲಿ ನಿರ್ವಾಹಕ ನಿರ್ದೇಶಕರಾಗಿದ್ದಾರೆ.
Synonyms : ಮ್ಯಾನೇಜಿಂಗ್ ಡೈರೆಕ್ಟರ್
Translation in other languages :
वह अधिकारी जो किसी संस्था आदि में प्रबंध संबंधी कार्यों पर नजर रखता है या जिसपर प्रबंध संबंधी कार्य की जिम्मेदारी होती है।
राम के पिताजी एक बड़े कंपनी में प्रबंध निदेशक हैं।