Meaning : ನಿಶ್ಚಿತಗೊಳಿಸಿರುವ ಅಥವಾ ಸ್ಥಿರವಾಗಿರುವ ಧನ
Example :
ಸಂಸ್ಥೆಗೆ ನೀಡಿರುವಂತಹ ನಿರ್ಧಾರಿತ ಮೂಲ ಧನವನ್ನು ಮಾರ್ಚ್ ವರೆಗೆ ಖರ್ಚು ಮಾಡಬೇಕು.
Synonyms : ನಿರ್ಧಾರಿತ ಧನ, ನಿರ್ಧಾರಿತ ಮೂಲ ಧನ, ನಿರ್ಧಾರಿತ ಮೂಲ ಹಣ, ನಿರ್ಧಾರಿತ ಸಂಪತ್ತು
Translation in other languages :
निश्चित की गई या ठहराई हुई पूँजी।
संस्था को दी गई निर्धारित पूँजी मार्च तक खर्च करनी है।