Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ದೇಶಿಸುವುದು from ಕನ್ನಡ dictionary with examples, synonyms and antonyms.

Meaning : ಮುಖ್ಯವಾಗಿ ದೊಡ್ಡವರು ಸಣ್ಣವರಿಗೆ ಮಾಡುವ ಅಥವಾ ಯಾವುದೇ ವಿಷಯವನ್ನು ಕಲಿತು ಕರಗತ ಮಾಡಿಕೊಂಡವರು ಕಲಿಯದವರಿಗೆ ಅಥವಾ ಹೊಸಬರಿಗೆ ತಿಳಿಯಪಡಿಸುವ ಮೂಲಕ ತಿಳಿಹೇಳುವುದು

Example : ಗುರುವಿನ ನಿರ್ದೇಶನದ ಮೇರೆಗೆ ಯಾವುದೇ ಕೆಲಸವನ್ನು ಮಾಡಿದರೂ ಯಶಸ್ಸು ಖಂಡಿತ.

Synonyms : ನಿರ್ದೇಶನ


Translation in other languages :

यह बतलाने की क्रिया कि अमुक कार्य इस प्रकार होना चाहिए।

वह शिक्षक के निर्देश के अनुसार काम करके सफल हुआ।
अनुदेश, अपदेश, इरशाद, इर्शाद, निर्देश, हिदायत

A message describing how something is to be done.

He gave directions faster than she could follow them.
direction, instruction

Meaning : ನಿರ್ದೇಶನ ಮಾಡುವ ಕ್ರಿಯೆ

Example : ಈ ಕೆಲಸವು ರಾವ್ ಅವರ ನಿರ್ದೇಶನದಲ್ಲಿ ನಡೆಯಿತು


Translation in other languages :

निर्देश करने की क्रिया या भाव।

यह काम मेजर चोपड़ा के निर्देशन में हो रहा है।
निर्देशन

The act of setting and holding a course.

A new council was installed under the direction of the king.
direction, guidance, steering