Meaning : ವ್ರತ ಅಥವಾ ಉಪವಾಸವನ್ನು ಮಾಡುವವರು
Example :
ಅವರು ಗಣೇಶ ಚತುರ್ಥುಯೆಂದು ಉಪವಾಸ ಮಾಡುತ್ತಾರೆ.
Synonyms : ಉಪವಾಸ ಮಾಡುವವರು, ವ್ರತವನ್ನು ಆಚರಿಸುವವರು
Translation in other languages :
वह जिसने व्रत या उपवास रखा हो।
व्रती ने एकादशी का निर्जला उपवास रखा है।