Meaning : ಮನದಲ್ಲಿ ನಿರಾಸೆಯ ಭಾವ ಇರುವಿಕೆ ಯಾವುದರಲ್ಲೂ ಸಫಲರಾಗುವುದಿಲ್ಲ ಎನ್ನುವ ಭಾವದ ಸ್ಥಿತಿ
Example :
ನಿರಾಶಾವಾದಿ ಭಾವನೆಯು ನಮ್ಮ ಉನ್ನತಿಯನ್ನು ಕುಗ್ಗಿಸುತ್ತದೆ.
Synonyms : ನಿರಾಶಾವಾದಿ, ನಿರಾಶಾವಾದಿಯಾದಂತ, ನಿರಾಶಾವಾದಿಯಾದಂತಹ
Translation in other languages :
जिसके मन में निराशा की धारणा जमी हो या जो आशा या सफलता पर विश्वास न करता हो।
निराशावादी भाव हमारी उन्नति में बाधक होते हैं।