Meaning : ಅಪರಾಧ ಅಥವಾ ತಪ್ಪು ಮಾಡದ ವ್ಯಕ್ತಿ
Example :
ಸೈನಿಕರು ಅಪರಾಧಿಗೆ ಬದಲಾಗಿ ಒಬ್ಬ ನಿರಪರಾಧಿಯನ್ನು ಎಳೆದುಕೊಂಡು ಹೋಗಿ ಕಾರಾಗೃಹದಲ್ಲಿ ಬಂಧಿಸಿದರು.
Translation in other languages :
वह व्यक्ति जो अपराधी न हो।
सिपाही ने अपराधी की जगह पर निरपराधी को पकड़कर हवालात में डाल दिया।Meaning : ಅಪರಾಧ ಮಾಡದವ ಅಥವಾ ಅಪರಾದಿಯಲ್ಲದಿರುವವ
Example :
ಕಾಶ್ಮೀರದಲ್ಲಿ ನಿರ್ದೋಷಿ ವ್ಯಕ್ತಿಗಳು ವಿನಾಕಾರಣ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾರೆ.
Synonyms : ನಿರಪರಾಧಿಯಾದ, ನಿರಪರಾಧಿಯಾದಂತ, ನಿರಪರಾಧಿಯಾದಂತಹ, ನಿರ್ದೋಷಿ, ನಿರ್ದೋಷಿಯಾದ, ನಿರ್ದೋಷಿಯಾದಂತ, ನಿರ್ದೋಷಿಯಾದಂತಹ
Translation in other languages :
Free from evil or guilt.
An innocent child.