Meaning : ಯಾವುದೇ ಕೆಲಸ ಅಥವಾ ಜವಾಬ್ದಾರಿಗೆ ಒಬ್ಬರನ್ನು ನಿಯಮಿಸುವಿಕೆ
Example :
ಮಕ್ಕಳನ್ನು ನೋಡಿಕೊಳ್ಳಲು ನಿಯುಕ್ತವಾದ ಮಹಿಳೆಯು ಈ ದಿನ ಕೆಲಸಕ್ಕೆ ಬಂದಿಲ್ಲ.
Synonyms : ನಿಯಮಿಸ್ಪಲ್ಪಟ್ಟ, ನಿಯಮಿಸ್ಪಲ್ಪಟ್ಟಂತ, ನಿಯಮಿಸ್ಪಲ್ಪಟ್ಟಂತಹ, ನಿಯುಕ್ತ, ನಿಯುಕ್ತವಾದ, ನಿಯುಕ್ತವಾದಂತ, ನೇಮಿಸಲ್ಪಟ್ಟ, ನೇಮಿಸಲ್ಪಟ್ಟಂತ, ನೇಮಿಸಲ್ಪಟ್ಟಂತಹ
Translation in other languages :