Meaning : ನಿಯಂತ್ರಣ ಮಾಡಲು ಆಗದೆ ಇರುವ ಅವಸ್ಥೆ ಅಥವಾ ಭಾವನೆ
Example :
ಸಮಾಜವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಅರಾಜಕತೆ ಎಲ್ಲಾ ಕಡೆ ಹರಡುವುದು.
Synonyms : ನಿಯಂತ್ರಣಹೀನ
Translation in other languages :
नियंत्रणहीन होने की अवस्था या भाव।
नियंत्रणहीनता से समाज में अराजकता फैल जाती है।