Copy page URL Share on Twitter Share on WhatsApp Share on Facebook
Get it on Google Play
Meaning of word ನಿಯಂತ್ರಕ from ಕನ್ನಡ dictionary with examples, synonyms and antonyms.

ನಿಯಂತ್ರಕ   ನಾಮಪದ

Meaning : ವ್ಯವಸ್ಥೆ ಮಾಡುವವ

Example : ಇಂದು ಸಂಸತ್ತಿನಲ್ಲಿ ನಿಯಂತ್ರಕರ ತುರ್ತು ಸಭೆ ಕರೆದಿದ್ದಾರೆ.


Translation in other languages :

व्यवस्था या विधान करनेवाला।

आज संस्था के नियामकों की आपतकालीन बैठक होने वाली है।
नियामक, विधायक

An official responsible for control and supervision of a particular activity or area of public interest.

regulator

Meaning : ಯಾವುದೋ ಒಂದು ಕೆಲಸ, ವಸ್ತು, ವ್ಯವಸ್ಥೆ ಮುಂತಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು

Example : ಈ ವಿದ್ಯುತ್ ಯಂತ್ರದಲ್ಲಿ ಉಷ್ಣ ನಿಯಂತ್ರಕವನ್ನು ಅಳವಡಿಸಿರುವರು.


Translation in other languages :

वह व्यक्ति जो किसी कार्य, वस्तु, अवस्था आदि को नियंत्रित करे।

परीक्षा नियंत्रक ने परीक्षार्थियों से शांति बनाए रखने के लिए कहा।
नियंत्रक

A person who directs and restrains.

controller, restrainer

ನಿಯಂತ್ರಕ   ಗುಣವಾಚಕ

Meaning : ಯಾವುದಾದರು ಕಾರ್ಯ, ವಸ್ತು, ಅವಸ್ಥೆ ಮೊದಲಾದವುಗಳನ್ನು ನಿಯಂತ್ರಣ ಮಾಡುವಂತಹ

Example : ಈ ಯಂತ್ರದ ತಾಪ ನಿಯಂತ್ರಕ ಭಾಗ ಕೆಟ್ಟುಹೋಗಿದೆ.

Synonyms : ನಿಯಂತ್ರಣ ಮಾಡುವ


Translation in other languages :

जो किसी कार्य,वस्तु,अवस्था आदि को नियंत्रित करे।

इस यंत्र का ताप नियंत्रक पुर्जा खराब हो गया है।
नियंत्रक

Restricting according to rules or principles.

A regulatory gene.
regulative, regulatory