Meaning : ನಿದ್ರೆ ಪೂರ್ತಿಯಾಗಿ ಮುಗಿಯುವ ಮುಂಚೆ ಎಚ್ಚರವಾಗುವ ಕ್ರಿಯೆ
Example :
ನಿದ್ರಾ ಭಂಗವಾದ ಕಾರಣ ಮಗು ಹಟಮಾಡುತ್ತಿದೆ.
Synonyms : ನಿದ್ರಾ ಭಂಗ, ನಿದ್ರಾಭಂಗ
Translation in other languages :
नींद पूरी होने से पूर्व जगाने की क्रिया।
निद्रा भंग होने के कारण बच्चा चिड़चिड़ाने लगा।