Subscribe
URL of the page has been copied to clipboard.
Meaning : ನೆಕ್ಕಿಕೊಂಡು ತಿನ್ನುವ ಕ್ರಿಯೆ
Example : ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.
Synonyms : ಆಸ್ವಾದಿಸು, ನೆಕ್ಕು
Translation in other languages :हिन्दी English
पोंछकर खा लेना।
Take up with the tongue.
Meaning : ನೆಕ್ಕಿಸುವ ಕೆಲಸವನ್ನು ಮಾಡುವುದು
Example : ತಾಯಿಯು ಮಗುವಿಗೆ ಜೇನು ತುಪ್ಪದ ಜತೆ ಔಷಧಿಯನ್ನು ನೆಕ್ಕಿಸುತ್ತಿದ್ದಾಳೆ.
Synonyms : ನೆಕ್ಕಿಸು
Translation in other languages :हिन्दी
चाटने का काम कराना।
Install App