Copy page URL Share on Twitter Share on WhatsApp Share on Facebook
Get it on Google Play
Meaning of word ನಸೀಬವಂತ from ಕನ್ನಡ dictionary with examples, synonyms and antonyms.

ನಸೀಬವಂತ   ಗುಣವಾಚಕ

Meaning : ಅರ್ಹತೆಗಿಂತ ಹೆಚ್ಚಿನ ಜಯ, ಲಾಭ, ಸಂತೋಷವನ್ನು ಪಡೆದಿರುವವ

Example : ಅವನಿಗೆ ಲಕ್ಷ ರೂಪಾಯಿಯ ಲಾಟರಿ ಹೊಡೆದಿರುವುದರಿಂದ ಎಲ್ಲರೂ ಅವನನ್ನು ಅದೃಷ್ಟಶಾಲಿ ಎನ್ನುತ್ತಿದ್ದಾರೆ.

Synonyms : ಅದೃಷ್ಟಶಾಲಿ, ಭಾಗ್ಯವಂತ, ಭಾಗ್ಯಶಾಲಿ, ಸೌಭಾಗ್ಯವಂತ


Translation in other languages :

जो भाग्य का धनी हो।

आप पहले सौभाग्यशाली व्यक्ति हैं जो इस इनाम के हक़दार हैं।
ख़ुशक़िस्मत, ख़ुशनसीब, खुशकिस्मत, खुशनसीब, तक़दीर वाला, नसीब वाला, भाग्यवान, भाग्यशाली, सौभाग्यशाली