Meaning : ಪ್ರೀತಿಯನ್ನು ವ್ಯಕ್ತಪಡಿಸುವವ ಅಥವಾ ಹೆಚ್ಚಿಸುವವ
Example :
ಅವನ ಸಂಗೀತ ನಮ್ಮೆಲ್ಲರ ಎದೆ ಝಲ್ಲೆನಿಸುವಂತೆ ಮಾಡಿತು.
Synonyms : ಎದೆ ಝಲ್ಲೆನಿಸು, ಎದೆ ಝಲ್ಲೆನಿಸುವಂತ, ಎದೆ ಝಲ್ಲೆನಿಸುವಂತಹ, ನವರೇಳಿಸುವ, ನವರೇಳಿಸುವಂತಹ, ಪುಳಕಿತಗೊಳಿಸುವ, ಪುಳಕಿತಗೊಳಿಸುವಂತ, ಪುಳಕಿತಗೊಳಿಸುವಂತಹ, ಮೈ ಜುಂ ಎನ್ನಿಸುವ, ಮೈ ಜುಂ ಎನ್ನಿಸುವಂತ, ಮೈ ಜುಂ ಎನ್ನಿಸುವಂತಹ, ರೋಮಾಂಚನಗೊಳಿಸುವ, ರೋಮಾಂಚನಗೊಳಿಸುವಂತ, ರೋಮಾಂಚನಗೊಳಿಸುವಂತಹ
Translation in other languages :