Meaning : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
Example :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
Synonyms : ಪ್ರಣಯ, ಪ್ರಿಯ, ಪ್ರೀತಿ, ಪ್ರೇಮ
Translation in other languages :
A positive feeling of liking.
He had trouble expressing the affection he felt.