Meaning : ಗಣನೆಯಲ್ಲಿ ನಲವತ್ಮೂರನೆ ಸ್ಥಾನದಲ್ಲಿ ಬರುವಂತಹದ್ದು
Example :
ಬಿರುಗಾಳಿಗೆ ನಾಶವಾದ ನಲವತ್ಮೂರನೆಯ ಹಳ್ಳಿಯಿದು.
Synonyms : 43ನೇ, ನಲವತ್ಮೂರನೆ, ನಲವತ್ಮೂರನೆಯ, ನಲವತ್ಮೂರನೇಯ
Translation in other languages :
गणना में तैंतालीस के स्थान पर आनेवाला।
तूफ़ान से उजड़ने वाला यह तैंतालीसवाँ गाँव है।