Meaning : ಭಾರತದ ಪ್ರಮುಖವಾದ ನದಿಗಳಲ್ಲಿ ಒಂದು ಅದು ಅಮರಕಂಟದಿಂದ ಹರಿಯಲು ಪ್ರಾರಂಭಿಸುತ್ತದೆ
Example :
ನರ್ಮದಾ ನದಿ ಹರಿದುಬರುವಾಗ ನೀರಿನ ರಭಸಕ್ಕೆ ಅಂಡಾಕಾರದ ಶಿವಲಿಂಗದಂತೆ ಬಾಸವಾಗುತ್ತದೆ ಆದ್ದರಿಂದ ಅದನ್ನು ನರ್ಮದೇಶ್ವರ ಎಂದು ಹೇಳುತ್ತಾರೆ.
Synonyms : ನರ್ಮದ, ನರ್ಮದ ನದಿ, ನರ್ಮದ-ನದಿ, ನರ್ಮದನದಿ, ನರ್ಮದಾ-ನದಿ, ನರ್ಮದಾನದಿ
Translation in other languages :
भारत की प्रमुख नदियों में से एक जो अमरकंटक से निकली है।
नर्मदा से निकलने वाला अंडाकार शिवलिंग नर्मदेश्वर कहलाता है।