Subscribe
URL of the page has been copied to clipboard.
Meaning : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ
Example : ಅವನು ಗುರುಗಳಿಗೆ ವಂದಿಸಿದನು.
Synonyms : ಪ್ರಣಾಮ, ವಂದನೆ
Translation in other languages :हिन्दी
पैर छूकर आदरपूर्वक अभिवादन करने की क्रिया।
Meaning : ಸ್ವಲ್ಪ ಬಗ್ಗಿ ಕೈಗಳನ್ನು ಜೋಡಿಸಿ ಅಭಿವಾದಿಸುವ ಕ್ರಿಯೆ
Example : ದೊಡ್ಡವರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ.
Synonyms : ನಮನ, ನಮಸ್ತೆ
थोड़ा झुककर अभिवादन करने की क्रिया।
Meaning : ನಮಸ್ಕಾರ ಮಾಡುತ್ತಾ ಬಾಗುವುದು
Example : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.
Synonyms : ನಮನ, ಬಾಗುವಿಕೆ, ವಂದನೆ
नमस्कार करते हुए झुकने की क्रिया।
Install App