Copy page URL Share on Twitter Share on WhatsApp Share on Facebook
Get it on Google Play
Meaning of word ನಡುಪಟ್ಟಿ from ಕನ್ನಡ dictionary with examples, synonyms and antonyms.

ನಡುಪಟ್ಟಿ   ನಾಮಪದ

Meaning : ಸೊಂಟ್ಟಕ್ಕೆ ಕಟ್ಟಿಕೊಳ್ಳುವ ಒಂದು ಆಭರಣ

Example : ಸೀತಾಳ ಸೊಂಟ್ಟದಲ್ಲಿ ನಡುಪಟ್ಟಿಯು ಶೋಭಾಯಮಾನವಾಗಿತ್ತು.

Synonyms : ಉಡದಾರ, ಒಂದು ಆಭರಣ, ಡಾಬು, ನಡಕಟ್ಟು, ನಡಪಟ್ಟಿ, ಸುತ್ತುಪಟ್ಟಿ, ಸೊಂಟ್ಟಪಟ್ಟಿ


Translation in other languages :

कमर में पहनने का एक गहना।

सीता की कमर में करधनी शोभायमान है।
कंदोरा, कंधनी, कटिजेब, करधन, करधनी, तगड़ी, मेखल, मेखला, रशना, शृंखला, सारसन

An adornment (as a bracelet or ring or necklace) made of precious metals and set with gems (or imitation gems).

jewellery, jewelry

Meaning : ಸೊಂಟದ ಸುತ್ತು ಸುತ್ತುಕೊಳ್ಳುವ ಬಟ್ಟೆ

Example : ಅವನು ಸೊಟ್ಟಕ್ಕೆ ಕೆಂಪ್ಪು ಪಟ್ಟಿಯನ್ನು ಧರಿಸಿದ್ದಾನೆ.

Synonyms : ಉಡಿದಾರ, ಉಡುದಾರ, ಒಡ್ಯಾಣ, ಒಳಉಡುಪು, ಒಳಕವಚ, ಕಟಿಬಂಧ, ಕಟಿಸೂತ್ರ, ಡಾಬಿ, ನಡುಕಟ್ಟು, ಪೃಷ್ಠ, ಸುತ್ತುಪಟ್ಟೆ, ಸೊಂಟ ಪಟ್ಟಿ


Translation in other languages :

कमर के चारों ओर लपेटने का कपड़ा।

वह लाल कमरबंद बाँधे हुए है।
कमरबंद, पटका

A band of material around the waist that strengthens a skirt or trousers.

cincture, girdle, sash, waistband, waistcloth

Meaning : ಸೊಂಟಕ್ಕೆ ಕಟ್ಟಿಕೊಳ್ಳಲು ಚರ್ಮದಿಂದ ಮಾಡಿರುವಂಥ ಪಟ್ಟಿ

Example : ಅವನ ಬೆಲ್ಟ್ ಬಹಳ ಹಳೆಯದು.

Synonyms : ಬೆಲ್ಟ್


Translation in other languages :

कमर में बाँधने का चमड़े आदि का बना चौड़ा तसमा।

वह एक पुराना बेल्ट पहने हुए था।
कमरबंद, पट्टा, पेटी, बेल्ट

A band to tie or buckle around the body (usually at the waist).

belt