Subscribe
URL of the page has been copied to clipboard.
Meaning : ನಗುವ ಕ್ರಿಯೆ ಅಥವಾ ಭಾವ
Example : ಅವಳ ನಗು ಮೋಹಕವಾಗಿದೆ.
Synonyms : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ಗೇಲಿ, ನಗೆ, ಪರಿಹಾಸ್ಯ, ವಿನೋದ, ಹಾಸ್ಯ
Translation in other languages :हिन्दी
हँसने की क्रिया या भाव।
Meaning : ನಗುವ ಸ್ಥಿತಿ ಅಥವಾ ಭಾವನೆ
Example : ಮಗುವಿನ ನಗು ಎಲ್ಲರಿಗು ಇಷ್ಟವಾಗುವುದು
Synonyms : ಆನಂದ, ನಗು, ನಗೆ, ಮಂದ ಹಾಸ, ಮುಗುಳು ನಗುವು, ಮುಗುಳ್ನಗೆ
Translation in other languages :हिन्दी English
मुस्कराने की क्रिया या भाव।
A facial expression characterized by turning up the corners of the mouth. Usually shows pleasure or amusement.
Install App