Copy page URL Share on Twitter Share on WhatsApp Share on Facebook
Get it on Google Play
Meaning of word ನಗರೀಕೃತವಾದಂತ from ಕನ್ನಡ dictionary with examples, synonyms and antonyms.

ನಗರೀಕೃತವಾದಂತ   ಗುಣವಾಚಕ

Meaning : ನಗರದ ರೂಪದಲ್ಲಿ ವಿಕಾಸವಾಗಿರುವುದು ಅಥವಾ ಗ್ರಾಮ ಅಥವಾ ಹಳ್ಳಿಗಳನ್ನು ನಗರಗಳಂತೆ ಬದಲಾಗಿರುವುದು ಅಥವಾ ಬದಲಾಯಿಸಿರುವುದು

Example : ಇಂದು ನಗರೀಕೃತಗೊಂಡ ಹಳ್ಳಿಗಳಲ್ಲಿ ಅನೇಕ ಸಮಸ್ಸೆಗಳು ತಲೆ ಎತ್ತಿವೆ.

Synonyms : ನಗರಗಳಾದ, ನಗರೀಕೃತಗೊಂಡ, ನಗರೀಕೃತವಾದ, ನಗರೀಕೃತವಾದಂತಹ, ಪಟ್ಟಣವಾದ


Translation in other languages :

शहर के रूप में विकसित किया हुआ या लाया हुआ।

अभी भी कुछ शहरीकृत गाँवों में पीने के पानी आदि की समस्या बनी हुई है।
नगरीकृत, शहरीकृत